Birthday Wishes In Kannada, Best 50+ Birthday Messages In Kannada ನನಗಂತಲೇ ಹುಟ್ಟಿರುವ ಉಡಾಳ ನನ್ಮಗನೇ ನಿನಗೆ ಹುಟ್ಟಿದ ದಿನದ ಶುಭಾಶಯಗಳು. ನಿಮ್ಮ ಜೀವನವನ್ನು ನಗುವಿನಿಂದ ಅಳೆಯಿರಿ ಅಳುವಿನಿಂದಲ್ಲ. ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ, ವರ್ಷಗಳಲ್ಲ. ಜನ್ಮದಿನದ ಶುಭಾಶಯಗಳು! ಜನ್ಮದಿನದ ಶುಭಾಶಯಗಳು ಹರುಷದಿಂದ ತುಂಬಿರಲಿ ದಿನಗಳು, ಎದುರಿಸುವಂತಾಗು ಕಷ್ಟವನ್ನು, ಭರಿಸುವಂತಾಗು ನಷ್ಟವನ್ನು… Birthday Messages In Kannada Neenontara geluvina spark, sneha pritili illa yavude black mark, ninna buddhivantike indale kastagalige haku break, devara ashirvada […]